ಕುಡುಕನ ಹೆಂಡತಿ

ಒಂದು ಮನೆಯಲ್ಲಿ ದಂಪತಿಗಳು ಇದ್ದರು. ಮದುವೆ ಆಗಿ ತುಂಬಾ ವರ್ಷ ಕಳೆದರು ಮಕ್ಕಳು ಆಗಿರಲಿಲ್ಲ. ಅದಕ್ಕೆ ಗಂಡ ಕುಡಿತದ ಚಟಕ್ಕೆ ದಾಸನಾಗಿ ಹುಚ್ಚು ಕುಡುಕ ಆಗಿದ್ದ. ಪಾಪ ಹೆಂಡತಿಗೆ ಪ್ರತಿದಿನ ಹಿಂಸೆ ಕೊಡುತಿದ್ದ. ಹೆಂಡತಿ ಹಾಸ್ಪಿಟಲ್ ತೋರ್ಸೋಣ ಅಂದರೆ ಹೊಡೆಯುತಿದ್ದ. ಒಂದು ದಿನ ಸಂಜೆ ಅವಳ ಗಂಡ ಕುಡಿದು ಬಂದ. ಟಿವಿ ನೋಡುತ್ತಾ ಕುಳಿತಿದ್ದ ಹೆಂಡತಿಗೆ ಬೆನ್ನ ಮೇಲೆ ಹೊದ್ದ ಅವಳು ಅಮ್ಮಅಅ ಅಂತ ಕಿರುಚುತ್ತ ದಬಾಕೊಂಡು ಬಿದ್ದಳು. ಅವಾಗ ಅವಳ ಜುಟ್ಟು ಹಿಡಿದು ಮೇಲೆ ಎತ್ತಿದ […]